ಪಂಡಿತ ಚೆನ್ನಬಸಪ್ಪ ಎಲ್ಲಪ್ಪ ಕವಲಿ ಇವರು ೧೯೦೦ರಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಜನಿಸಿದರು. ಇವರ ತಾಯಿ ಮರಿಯಮ್ಮ ; ತಂದೆ ಎಲ್ಲಪ್ಪ. ಚೆ.ಎ.ಕವಲಿಯವರು ಶಾಲಾ ಮಾಸ್ತರರಾಗಿ ಸೇವೆ ಸಲ್ಲಿಸಿದರು.ಇವರು ತಮ್ಮ ನಿಘಂಟು "ಸಚಿತ್ರ ಕನ್ನಡ ಕಸ್ತೂರಿ ಕೋಶ"ಕ್ಕಾಗಿ ಪ್ರಸಿದ್ಧರಾಗಿದ್ದಾರೆ == ಕೃತಿಗಳು == === ನಿಘಂಟು === ಸಚಿತ್ರ ಕನ್ನಡ ಕಸ್ತೂರಿ ಕೋಶ === ವಿಮರ್ಶಾತ್ಮಕ === ಕನ್ನಡದ ಚೆನ್ನುಡಿ ಮಾತಿನ ಮುನ್ನಡೆ ಪುಟ್ಟಣ್ಣನ ಪಂಚತಂತ್ರ ಹರಿಜನ ಸುಸಂಸ್ಕೃತ ಶಿಶುಸಾಹಿತ್ಯ ಸುಧಾ ಕ್ಷಕಿರಣದಲ್ಲಿ ಕಾಳಿದಾಸ === ಮಕ್ಕಳ ಸಾಹಿತ್ಯ === ಕೋಳೂರು ಕೊಡಗೂಸು ಸಚಿತ್ರ ಮಹಾತ್ಮಾ ಗಾಂಧಿ ಸಚಿತ್ರ ಭಾರತೀಯ ಚರಿತ್ರೆ ಬಡವ ಭಾಗ್ಯಶಾಲಿಯಾದ === ಪೌರಾಣಿಕ ಕಥೆಗಳು === ಕಿರಾತಾರ್ಜುನೀಯ ದಮಯಂತಿ ಸತಿಶ್ರೇಷ್ಠೆ ಶರ್ಮಿಷ್ಠೆ ಸಾವಿತ್ರಿದೇವಿ ಹರ್ಷ ನಳದಮಯಂತಿಯರ ಕಥೆ ಪ್ರಭಾರಾಣಿ === ಜೀವನ ಚರಿತ್ರೆ === ಭಾರತದ ಭೀಷ್ಮ ಅಥವಾ ದಾದಾಬಾಯಿ ನೌರೋಜಿ ಸರ್ ಚಂದ್ರಶೇಖರ ವೆಂಕಟರಾಮನ್ ದೇಶಬಂಧು ಚಿತ್ತರಂಜನದಾಸರು ನೇತಾಜಿ ಸುಭಾಷಚಂದ್ರ ಬೋಸ್ ರಾಷ್ಟ್ರಮಾತಾ ಕಸ್ತೂರಿಬಾ ಗಾಂಧಿ ಗೋಪಾಲಕೃಷ್ಣ ಗೋಖಲೆ ರಾಧಾಕೃಷ್ಣನ್ ಈಶ್ವರಚಂದ್ರ ವಿದ್ಯಾಸಾಗರ ಸ್ವಾಮಿ ವಿವೇಕಾನಂದ ಪಂಡಿತ ಚೆ.ಎ.ಕವಲಿಯವರು ೧೯೮೫ರಲ್ಲಿ ನಿಧನಹೊಂದಿದರು